
9th July 2025
ಬೈಲಹೊಂಗಲ- ದೇಶನೂರ ಬಂಗ್ಲೆ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಗುರಪ್ಪ ಧಾರಪ್ಪನವರ ಮತ್ತು ಅವರ ಧರ್ಮಪತ್ನಿಯನ್ನು ಸತ್ಕರಿಸಲಾಯಿತು.
ನೇಸರಗಿ ವ್ಯಾಪಾರಿ ಸಂಘ ಹಾಗೂ ಗ್ರಾಮಸ್ಥರಿಂದ ಗುರು ತುಬಚಿ ಅವರ ಮನೆಯಲ್ಲಿ ಸತ್ಕರಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಅಶೋಕ ಧಾರಪ್ಪನವರ, ಬಿ.ಸಿ. ಮಾಳಣ್ಣವರ, ಜಗದೀಶ ಗೆಜ್ಜಿ, ಗುರು ತುಬಚಿ, ಸಲೀಮ ಶಾ ನದಾಫ, ಎ.ಬಿ. ಗಡದವರ, ಸೋಮಶೇಖರ ಮಾಳಣ್ಣವರ, ರಾಜು ಗೆಜ್ಜಿ, ಸುರೇಶ ಅಗಸಿಮನಿ, ಇಮ್ರಾನ್ ಮೊಕಾಶಿ, ಸುರೇಶ ಇಂಚಲ, ಅನಿಲ ಮುಂಗರವಾಡಿ, ಶೋಭಾ ತುಬಚಿ, ಶಿವಲೀಲಾ ಮಾಳಣ್ಣವರ, ಪಂಪಾವತಿ ಧಾರಪ್ಪನವರ, ಡಾ.ಮಲಪ್ರಭಾ ಗೆಜ್ಜೆ, ಶೋಭಾ ಧಾರಪ್ಪನವರ, ದೀಪಾ ಅಗಸಿಮನಿ, ಮಂಜುಳಾ ಮಹಾಂತಶೆಟ್ಟಿ, ಶಿವಲೀಲಾ ತುಬಚಿ ಮೊದಲಾದವರು ಉಪಸ್ಥಿತರಿದ್ದರು.
ಸರಕಾರಿ ಕಾಲೇಜಿನ ನೂತನ ಕೊಠಡಿಗಳ ಉದ್ಘಾಟನೆ 20 ಸಾವಿರ ಶಿಕ್ಷಕರ ನೇಮಕ ಶೀಘ್ರದಲ್ಲೆ ಮಾಡುವೆ: ಶಿಕ್ಷಣ ಸಚಿವ ಮಧು ಬಂಗಾರಪ್ಪ